Home FDA MOCK ಸಂವಿಧಾನ – 4 FDA MOCKKAS MockPSI MOCK ಸಂವಿಧಾನ – 4 By kpscexam - 30/11/2022 195 0 FacebookTwitterPinterestWhatsApp Indian Constitution Quiz Part 4 2 Created on November 29, 2022 By kpscexam ಸಂವಿಧಾನ - 4 Attempt all the questions 1 / 10 ಭಾರತ ಚುನಾವಣಾ ಆಯೋಗವು ಈ ಕೆಳಕಂಡ ಯಾವ ಚುನಾವಣೆಯನ್ನು ನಡೆಸುವುದಿಲ್ಲkpscexam.com ವಿಧಾನಸಭಾ ಚುನಾವಣೆ ಉಪರಾಷ್ಟ್ರಪತಿಗಳ ಚುನಾವಣೆ ರಾಷ್ಟ್ರಪತಿಗಳ ಚುನಾವಣೆ ಮುನಿಸಿಪಾಲಿಟಿ ಮತ್ತು ಪಂಚಾಯತ್ ಸಂಸ್ಥೆಗಳ ಚುನಾವಣೆ 2 / 10 ರಾಜ್ಯಸಭಾ ಅಧ್ಯಕ್ಷರನ್ನು ಆಯ್ಕೆ ಮಾಡುವವರು…kpscexam.com ಲೋಕ ಸಭಾ ಸದಸ್ಯರು ರಾಜ್ಯ ವಿಧಾನ ಸಭಾ ಸದಸ್ಯರು ರಾಜ್ಯ ಸಭಾ ಸದಸ್ಯರು ಯಾವುದೂ ಅಲ್ಲ 3 / 10 ಭಾರತದಲ್ಲಿ ಸಂವಿಧಾನ ತಿದ್ದುಪಡಿಗೆ ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ, ಈ ಕಾರ್ಯವಿಧಾನವನ್ನು ಸಂವಿಧಾನದ ನಿರ್ಮಾತೃಗಳು ಯಾವ ದೇಶದಿಂದ ಎರವಲು ಪಡೆಯಲಾಗಿದೆ?kpscexam.com ಐರ್ಲ್ಯಾಂಡ್ ದಕ್ಷಿಣ ಆಫ್ರಿಕಾ ಬ್ರಿಟನ್ ಆಸ್ಟ್ರೇಲಿಯ 4 / 10 ಮಣಿಪುರದ ಉಕ್ಕಿನ ಮಹಿಳೆ ಎಂದೇ ಖ್ಯಾತವಾದವರು ಯಾರು?kpscexam.com ಐರೋಮ್ ಶರ್ಮಿಳಾ ಚಾನು ಸುಮಿತಾ ಕೌರ್ ಇವರಾರು ಅಲ್ಲಾ ಶರ್ಮಿಳಾ ಮಾಂಡ್ರೆ 5 / 10 ಕೇಂದ್ರದ ಮಾಜಿ ಸಚಿವರಾದ ಜೈರಾಂ ರಮೇಶ್ ರವರನ್ನು ಇದರ ಮುಖ್ಯಸ್ತರನ್ನಾಗಿ ಮಾಡಲಾಗಿದೆ.........kpscexam.com ಯಾವುದೂ ಅಲ್ಲ Science and technology Committee Future Earth's Engagement Committee Future science Committee 6 / 10 ಭಾರತ ಸಂವಿಧಾನದ ಯಾವ ಭಾಗ/ವಿಧಿಯನ್ನು ಸಂವಿಧಾನದ ತಿದ್ದುಪಡಿ ಮೂಲಕ ಬದಲಾವಣೆ ಮಾಡುವ ಅವಕಾಶವನ್ನು ಹೊಂದಿಲ್ಲ?kpscexam.com ರಾಜ್ಯನೀತಿ ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳು ಸಂವಿಧಾನದ ಪ್ರಸ್ತಾವನೆ ನ್ಯಾಯಿಕ ಪರಾಮರ್ಶೆ 7 / 10 ಭಾರತದಲ್ಲಿ ಅತೀ ದೀರ್ಘಾವಧಿ ಮುಖ್ಯಮಂತ್ರಿಗಳಾಗಿ ದಾಖಲೆ ಮಾಡಿದವರು ಯಾರು?kpscexam.com ಪವನ್ ಕುಮಾರ್ ಕ್ಲೆಮಿಂಗ್ ಶೀಲಾ ಧೀಕ್ಷೀತ್ ಜಯಲಲಿತಾ ಜ್ಯೋತಿ ಬಸು 8 / 10 ಏಷ್ಯಾದ ಪ್ರಭಾವಿ ವ್ಯಕ್ತಿ ಪ್ರಶಸ್ತಿಗೆ ಭಾಜನರಾದವರು ಯಾರು?kpscexam.com ಸಾಜಿದ್ ಜಾವಿದ್ ಯಾರೂ ಅಲ್ಲ ನರೇಂದ್ರ ಮೋದಿ ನೆಲ್ಸನ್ ಮಂಡೇಲಾ 9 / 10 ಈ ಕೆಳಗಿನ ಯಾರು ರಾಷ್ಟಪತಿಗಳ ಚುನಾವಣೆಯಲ್ಲಿ ಮಾತ್ರ ಭಾಗವಹಿಸುತ್ತಾರೆ, ಆದರೆ ರಾಷ್ಟ್ರಪತಿಗಳ ಮಹಾಭಿಯೋಗ (Impeachment) ದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವುದಿಲ್ಲ?kpscexam.com ಲೋಕ ಸಭೆ ರಾಜ್ಯ ವಿಧಾನ ಸಭೆಗಳು ರಾಜ್ಯ ಸಭೆ ರಾಜ್ಯ ವಿಧಾನ ಪರಿಷತ್ತುಗಳು 10 / 10 ಈ ಕೆಳಗಿನ ಭಾರತದ ಯಾವ ರಾಜ್ಯದ ಉಚ್ಛ ನ್ಯಾಯಾಲಯವು ಅತೀ ಹೆಚ್ಚು ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದೆ?kpscexam.com ಕೊಲ್ಕತ್ತಾ ಉಚ್ಛ ನ್ಯಾಯಾಲಯ ಮುಂಬೈ ಉಚ್ಛ ನ್ಯಾಯಾಲಯ ಅಲಹಾಬಾದ್ ಉಚ್ಛ ನ್ಯಾಯಾಲಯ ಗೌಹಾಟಿ ಉಚ್ಛ ನ್ಯಾಯಾಲಯ Your score isThe average score is 55% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16