Home KAS Mock ಸಂವಿಧಾನ – 3 KAS MockPSI MOCK ಸಂವಿಧಾನ – 3 By kpscexam - 28/11/2022 266 0 FacebookTwitterPinterestWhatsApp Indian Constitution Quiz Part 3 16 Created on November 27, 2022 By kpscexam ಸಂವಿಧಾನ - 3 Attempt all the questions 1 / 10 ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ ತಪ್ಪಾಗಿದೆ?kpscexam.com ಮಹಾನಿಯಂತ್ರಕರನ್ನು ಸಂವಿಧಾನದ 148 ನೇ ವಿಧಿಯ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ ಮಹಾನಿಯಂತ್ರಕರು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಪಡೆಯಬಹುದಾದ ಎಲ್ಲಾ ಸೇವಾ-ಸವಲತ್ತುಗಳನ್ನು ಪಡೆಯುತ್ತಾರೆ ಇವರು ನಿವೃತ್ತಿ ಹೊಂದಿದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಉದ್ಯೋಗ ಹೊಂದಲು ಅರ್ಹರಾಗಿರುತ್ತಾರೆ ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ ಲೆಕ್ಕಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ 2 / 10 ರಾಷ್ಟ್ರಪತಿಗಳು ತಮ್ಮ ವಿವೇಚನಾಧಿಕಾರ ಬಳಸಬಹುದಾದ ಸಂದರ್ಭ ಯಾವುದು?kpscexam.com ತುರ್ತು ಪರಿಸ್ಥಿತಿ ಘೋಷಣೆ ಸಂದರ್ಭದಲ್ಲಿ ಲೋಕಸಭೆಯಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತಗಳಿಸದೇ ಅಸ್ಥಿರ ಪರಿಸ್ಥಿತಿ ಎದುರಾದಾಗ ಯಾವುದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಸಂದರ್ಭದಲ್ಲಿ ಸಚಿವ ಸಂಪುಟದ ಸದಸ್ಯರ ಆಯ್ಕೆಯಲ್ಲಿ 3 / 10 ಸಂವಿಧಾನದ ತಿದ್ದುಪಡಿ 95, 2010 ರ ಪ್ರಕಾರ ಲೋಕಸಭೆ ಮತ್ತು ವಿಧಾನಸಭಾ ಸ್ಥಾನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ಯಾವ ವರ್ಷದವರೆಗೆ ವಿಸ್ತರಿಸಲಾಯಿತು?kpscexam.com 2015 2025 2020 2030 4 / 10 ಹೊಸದಾಗಿ ರಚಿತವಾದ ಲೋಕಸಭೆಯ ಮೊದಲ ಅಧಿವೇಶನದ ಕಾರ್ಯಕಲಾಪ ಆರಂಭಿಸಲು ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಅನ್ನು ನೇಮಕ ಮಾಡುವವರು ಯಾರು?kpscexam.com ರಾಷ್ಟ್ರಪತಿಗಳು ಕೇಂದ್ರ ಸಚಿವ ಸಂಪುಟ ನೂತನ ಸದಸ್ಯರು ನಿಕಟಪೂರ್ವ ಸ್ಪೀಕರ್ 5 / 10 ಭಾರತದ ಕೇಂದ್ರ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ಈ ಹೇಳಿಕೆಗಳನ್ನು ಗಮನಿಸಿ:೧ ಈ ಆಯೋಗ 1993 ರ ನಂತರ ಬಹು ಸದಸ್ಯ ಸಮಿತಿಯಾಗಿ ಮಾರ್ಪಟ್ಟಿತು೨ ಈ ಆಯೋಗದ ಮೊದಲ ಅಧ್ಯಕ್ಷರು ಕೆ.ವಿ.ಕೆ.ಸುಂದರಂ೩ ಚುನಾವಣಾ ಆಯೋಗದ ಅಧ್ಯಕ್ಷರ ಅವಧಿ 5 ವರ್ಷಗಳು೪ ರಾಜ್ಯ ವಿಧಾನ ಪರಿಷತ್ ಚುನಾವಣೆಗಳನ್ನು ನಡೆಸುವ ಜವಾಬ್ದಾರಿ ಕೇಂದ್ರ ಚುನಾವಣಾ ಆಯೋಗದ್ದಾಗಿದೆಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳನ್ನು ಸಂಕೇತಾಕ್ಷರಗಳಿಂದ ಗುರುತಿಸಿ:kpscexam.com 1, 3 ಮತ್ತು 4 ಮೇಲಿನ ಎಲ್ಲವೂ 1, 2 ಮತ್ತು 3 1 ಮತ್ತು 3 6 / 10 ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ................ ನೇ ವಿಧಿ ಅನ್ವಯ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಬಹುದು.ಆದರೆ ಇಲ್ಲಿಯವರೆಗೆ ಘೋಷಿಸಿಲ್ಲkpscexam.com 356 ನೇ ವಿಧಿ 352 ನೇ ವಿಧಿ 360 ನೇ ವಿಧಿ 362 ನೇ ವಿಧಿ 7 / 10 ........ ವಿಧಿ ಅನ್ವಯ ರಾಷ್ಟ್ರಪತಿಗಳು ರಾಜ್ಯ ತುರ್ತುಪರಿಸ್ಥಿತಿಯನ್ನು ಹೇರಬಹುದಾಗಿದೆ.kpscexam.com 356 ನೇ ವಿಧಿ 325 ನೇ ವಿಧಿ 362 ನೇ ವಿಧಿ 360 ನೇ ವಿಧಿ 8 / 10 ಭಾರತದ ಈ ಕೆಳಕಂಡ ಸಂಸ್ಥೆಗಳಲ್ಲಿ ಯಾವುದು ಸಂವಿಧಾನಾತ್ಮಕ ಸಂಸ್ಥೆಯಿಂದ ಹೊರತಾಗಿದೆ?kpscexam.com ಕೇಂದ್ರ ಹಿಂದುಳಿದ ವರ್ಗಗಳ ಆಯೋಗ ವಲಯ ಮಂಡಳಿಗಳು (Zonal Councils) ಕೇಂದ್ರ ಚುನಾವಣಾ ಆಯೋಗ D. ಕೇಂದ್ರ ಹಿಂದುಳಿದ ವರ್ಗಗಳ ಆಯೋ ಕೇಂದ್ರ ಹಣಕಾಸು ಆಯೋಗ 9 / 10 ಭಾರತದಲ್ಲಿ ಸಂವಿಧಾನದ ಮೊದಲನೇ ತಿದ್ದುಪಡಿ ಈ ಕೆಳಕಂಡ ಯಾವ ದಿನಾಂಕದಂದು ಜಾರಿಗೆ ಬಂದಿತು?kpscexam.com ಜನವರಿ 26, 1950 ನವೆಂಬರ್ 26, 1952 ಜೂನ್ 18, 1951 ಜುಲೈ 1, 1951 10 / 10 ಸರ್ವೋಚ್ಚ ನ್ಯಾಯಾಲಯವು ಎಲ್ಲಿದೆ?kpscexam.com ಬೆಂಗಳೂರು ಮುಂಬೈ ದೆಹಲಿ ಕೋಲ್ಕತ್ತಾ Your score isThe average score is 47% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16