Indian Constitution Quiz Part 1

13
Created on By kpscexam

ಸಂವಿಧಾನ - 1

Attempt all the questions

1 / 10

ರಾಜ್ಯದ ರಾಜ್ಯಪಾಲರು

kpscexam.com

2 / 10

ಸಂಸತ್ತಿನ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುವುದಕ್ಕೆ ನಿಗದಿತವಾದ ಕೋರಂ..........

kpscexam.com

3 / 10

ಸಂವಿಧಾನದ 168 ನೇ ಕಟ್ಟಳೆಯಲ್ಲಿನ ವ್ಯವಸ್ಥೆಗನುಸಾರವಾಗಿ ವಿಧಾನ ಪರಿಷತ್ತನ್ನು ರದ್ಧುಪಡಿಸಿದ ಒಂದು ರಾಜ್ಯವು ಯಾವುದು?

kpscexam.com

4 / 10

ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ?

kpscexam.com

5 / 10

ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?

kpscexam.com

6 / 10

ಭಾರತದ ಒಂದು ರಾಜ್ಯದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದವರು ಯಾರು?

kpscexam.com

7 / 10

ಡಾ. ಬಿ.ಆರ್. ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು ಭಾರತೀಯ ಆತ್ಮ ಎಂದು ಪರಿಗಿಣಿಸಿದ್ದರು?

kpscexam.com

8 / 10

ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು ಪುನ್ಬಾನಾ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಯಾವ ರಾಜ್ಯದಲ್ಲಿದೆ?

kpscexam.com

9 / 10

ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ’ಸಂವಿಧಾನಶಿಲ್ಪಿ’ ಎಂದು ಕರೆದವರು ಯಾರು?

kpscexam.com

10 / 10

ಲೋಕಸಭೆಯಲ್ಲಿ ಆಂಗ್ಲೋ-ಇಂಡಿಯನ್ನರಿಗೆ ಪ್ರಾತಿನಿಧ್ಯ ಒದಗಿಸುವ ಭಾರತೀಯ ಸಂವಿಧಾನದ ಅನುಚ್ಛೇದ ಯಾವುದು? ಮತ್ತು ಅವರಿಗೆ ಮೀಸಲಾದ ಸ್ಥಾನಗಳು ಎಷ್ಟು?

kpscexam.com

Your score is

The average score is 57%

0%