Science & Tech Quiz Part 3

3
Created on By kpscexam

ವಿಜ್ಞಾನ - 3

Attempt all the questions

1 / 10

ಮೊದಲು ತದ್ರೂಪಿ ಸೃಷ್ಟಿಯಿಂದ ಪಡೆದ ಪ್ರಾಣಿ ಯಾವುದು?

kpscexam.com

2 / 10

ಡಾರ್ವಿನ್ ನು ""ಆರಿಜಿನ್ ಆಫ್ ಸ್ಪೀಶಿಸ್" ಎಂಬ ಗ್ರಂಥವನ್ನು ಪ್ರಕಟಿಸಿದ ವರ್ಷ ಯಾವುದು?

kpscexam.com

3 / 10

ಭಾರತೀಯ ಹಸಿರುಕ್ರಾಂತಿಯ ಹರಿಕಾರ ಯಾರು?

kpscexam.com

4 / 10

ರೇಷ್ಮೆಗೆ ಸಂಬಂಧಿಸಿದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

kpscexam.com

5 / 10

ಈಡಿಸ್ ಈಜಿಪ್ಟಿ" ಎಂಬ ವೈರಸ್ ನಿಂದ ಹರಡುವ ರೋಗ ಯಾವುದು?

kpscexam.com

6 / 10

ತಳಿಶಾಸ್ತ್ರದ ಪಿತಾಮಹ ಯಾರು?

kpscexam.com

7 / 10

ಹಕ್ಕಿಜ್ವರವು ಯಾವ ವೈರಸ್ ನಿಂದ ಹರಡುತ್ತದೆ?

kpscexam.com

8 / 10

ವಿಶ್ವದ ಹಸಿರು ಕ್ರಾಂತಿಯ ಹರಿಕಾರ ಯಾರು?

kpscexam.com

9 / 10

ಜೀವ ವಿಕಾಸದ ಪಿತಾಮಹ" ನೆಂದು ನಾವು ಯಾರಿಗೆ ಕರೆಯುತ್ತೇವೆ?

kpscexam.com

10 / 10

’ಪ್ಲಾಸ್ಮೋಡಿಯಂ’ ಎಂಬ ಜೀವಿಯಿಂದ ಹರಡುವ ರೋಗ ಯಾವುದು?

kpscexam.com

Your score is

The average score is 43%

0%