Home FDA MOCK ವಿಜ್ಞಾನ – 2 FDA MOCKKAS MockPSI MOCK ವಿಜ್ಞಾನ – 2 By kpscexam - 30/11/2022 222 0 FacebookTwitterPinterestWhatsApp Science & Tech Quiz Part 2 2 Created on November 27, 2022 By kpscexam ವಿಜ್ಞಾನ - 2 Attempt all the questions 1 / 10 ಸಸ್ಯಗಳಲ್ಲಿ ನೀರನ್ನು ಸಾಗಿಸುವ ಅಂಗಾಶ ಯಾವುದು?kpscexam.com ಪ್ಲೋಯಂ ಕಾಂಡ ಬೇರು ಕ್ಸೈಲಂ 2 / 10 ೧೮೧೯ ರಲ್ಲಿ ’ರೇನೆ ಲೆನೆಕ್’ ರವರು ಸ್ಟೆಥೆಸ್ಕೋಪನ್ನು ಕಂಡು ಹಿಡಿದರು. ಅವ್ರು ಯಾವ ದೇಶದವರು?kpscexam.com ಅಮೇರಿಕಾ ಫ್ರಾನ್ಸ್ ಇಟಲಿ ಭಾರತ 3 / 10 ರಕ್ತ ಪರಿಚಲನೆಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?kpscexam.com ವಿಲಿಯಂ ಕಾಲ್ಸ್ ವಿಲಿಯಂ ಐನ್ ಥೋವನ್ ವಿಲಿಯಂ ಬೆಂಟಿಂಗ್ ವಿಲಿಯಂ ಹಾರ್ವೆ 4 / 10 ಮಾನವನ ದೇಹದಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?kpscexam.com ೨೩ ೪೬ ೨೫ ೫೨ 5 / 10 ಇ. ಸಿ. ಜಿ ಉಪಕರಣವನ್ನು ........... ಎಂಬ ಹಾಲೆಂಡ್ ದೇಶದ ವಿಜ್ಞಾನಿ ೧೯೦೬ ರಲ್ಲಿ ಕಂಡುಹಿಡಿದನು.kpscexam.com ವಿಲಿಯಂ ಕಾಲ್ಸ್ ಯಾರೂ ಅಲ್ಲ ಅಲ್ಬರ್ಟ್ ಐನ್ ಸ್ಟೀನ್ ಐಸ್ತೋವನಿ 6 / 10 ಮೂತ್ರಜನಕಾಂಗದ ಕ್ರಿಯಾತ್ಮಕ ಮತ್ತು ರಚನಾತ್ಮಕ ಘಟಕಗಳಿಗೆ ............. ಎನ್ನುವರು.kpscexam.com ಮೂತ್ರಕೋಶ ನೆಫ್ರಾನ್ ಮೂತ್ರಪಿಂಡ ಯಾವುದೂ ಅಲ್ಲ 7 / 10 ಮಾನವನು ಪ್ರತಿ ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ?kpscexam.com ೭೨ ೨೨ ೭೦ ೧೦೮ 8 / 10 ರಕ್ತವನ್ನು ದೇಹದ ಇತರೆ ಭಾಗಕ್ಕೆ ಸಾಗಿಸುವ ಅಂಗ ಯಾವುದು?kpscexam.com ಹೃದಯ ನರಗಳು ಶ್ವಾಸಕೋಶ ಮೂತ್ರಕೋಶ 9 / 10 ಆರೋಗ್ಯವಂತ ಮಾನವನ ರಕ್ತದೊತ್ತಡ ಎಷ್ಟು?kpscexam.com 120/50 Hg 80/110 Hg 130/60 Hg 120/80 Hg 10 / 10 ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಶ ಯಾವುದು?kpscexam.com ಬೇರು ಕಾಂಡ ಪ್ಲೋಯಂ ಕ್ಸೈಲಂ Your score isThe average score is 70% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16