Home FDA MOCK ಭೂಗೋಳ – 4 FDA MOCKKAS MockPSI MOCK ಭೂಗೋಳ – 4 By kpscexam - 29/11/2022 251 0 FacebookTwitterPinterestWhatsApp Geography Quiz Part 4 16 Created on November 28, 2022 By kpscexam ಭೂಗೋಳ - 4 Attempt all the questions 1 / 10 ಭಾರತದ ವಾಯುಗುಣವನ್ನು ನಿರ್ಧರಿಸುವ ಮುಖ್ಯ ಅಂಶವೆಂದರೆ...kpscexam.com ಉಷ್ಣತೆ ಮಾನ್ಸೂನ ಮಾರುತಗಳು ಆರ್ದ್ರತೆ ಮಳೆ 2 / 10 ಇದನ್ನು ಅಚ್ಚರಿಯ ಲೋಹ ಎನ್ನುತ್ತಾರೆ...kpscexam.com ತಾಮ್ರ ಕಬ್ಬಿಣ ಅಲ್ಯೂಮಿನಿಯಂ ಸೀಸ 3 / 10 ಚಳಿಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?kpscexam.com ಕರ್ನಾಟಕ ಕೇರಳ ತಮಿಳುನಾಡು ಓರಿಸ್ಸಾ 4 / 10 ಕೋರಮಂಡಲ ತೀರಕ್ಕೆ ಈ ಮಾರುತಗಳು ಮಳೆಯನ್ನು ತರುತ್ತವೆ...kpscexam.com ಪ್ರತ್ಯಾವರ್ತ ಈಶಾನ್ಯ ವಾಯುವ್ಯ ಈಶಾನ್ಯ 5 / 10 ಭಾರತವು ತನ್ನ ಶೇ. 75 ರಷ್ಟು ಮಳೆಯನ್ನು ಯಾವ ಕಾಲದಲ್ಲಿ ಪಡೆಯುತ್ತದೆ?kpscexam.com ಚಳಿಗಾಲ ನೈರುತ್ಯ ಮಾನ್ಸೂನ್ ಮಾರುತಗಳ ಕಾಲ ಬೇಸಿಗೆಯ ಕಾಲ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ 6 / 10 ಉಕ್ಕನ್ನು ಉತ್ಪಾದಿಸಲು ಕಬ್ಬಿಣಕ್ಕೆ ಸೇರಿಸುವ ಖನಿಜ ಯಾವುದು?kpscexam.com ತವರ ಮ್ಯಾಂಗನೀಸ್ ಅಲ್ಯೂಮಿನಿಯಂ ಸತು 7 / 10 ಕರ್ನಾಟಕದ ಯಾವ ನಗರದಲ್ಲಿ ಹೊಸ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ?kpscexam.com ಮೈಸೂರು ಹುಬ್ಬಳ್ಳಿ ಮಂಗಳೂರು ಬೆಂಗಳೂರು 8 / 10 ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು?kpscexam.com ಚಿರಾಪುಂಜಿ ರಾಜಸ್ಥಾನ ಗಂಗಾನಗರ ರೂಯ್ಲಿ 9 / 10 ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಯಾವುದು?kpscexam.com ಚಿರಾಪುಂಜಿ ಮೌಸಿನರಾಮ್ ಕೇರಳ ತಮಿಳುನಾಡು 10 / 10 ಭಾರತದಲ್ಲಿ ಗರಿಷ್ಟ ಉಷ್ಣಾಂಶವನ್ನು ಹೊಂದಿರುವ ಪ್ರದೇಶ ಯಾವುದು?kpscexam.com ಬೀದರ್ ಗಂಗಾನಗರ ಮುಂಬೈ ಚೆನ್ನೈ Your score isThe average score is 66% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16