Geography Quiz Part 3

12
Created on By kpscexam

ಭೂಗೋಳ - 3

Attempt all the questions

1 / 10

ಪೆರಿಯಾರ್ ವನ್ಯ ಪ್ರಾಣಿಧಾಮವು ಯಾವ ರಾಜ್ಯದಲ್ಲಿದೆ?

kpscexam.com

2 / 10

ಹೊಗೆಸೊಪ್ಪು ಯಾವ ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ?

kpscexam.com

3 / 10

ಹಿಮಾಲಯ ಪರ್ವತಗಳಲ್ಲಿ ಕಂಡುಬರುವ ಸಸ್ಯವರ್ಗ ಯವುದು?

kpscexam.com

4 / 10

ಇವುಗಳಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು ಹೊದಿರುವ ಪ್ರದೇಶ ಯಾವುದು?

kpscexam.com

5 / 10

ಗಂಧದ ಮರ ಕಂಡುಬರುವ ಅರಣ್ಯ ಪ್ರಕಾರ ಯಾವುದು?

kpscexam.com

6 / 10

ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಧಿಕವಾಗಿ ಕಂಡುಬರುವ ಮರಗಳು ಯಾವವು?

kpscexam.com

7 / 10

ಸ್ವತಂತ್ರ ಭಾರತದ ಮೊದಲನೆ ವಿವಿದೋದ್ಧೇಶ ನದಿ ಕಣಿವೆ ಯೋಜನೆ ಯಾವುದು?

kpscexam.com

8 / 10

ಭಾಕ್ರಾನಂಗಲ್ ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?

kpscexam.com

9 / 10

ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಯಾವುದು?

kpscexam.com

10 / 10

ವನಮಹೋತ್ಸವ ಆರಂಭವಾದ ವರ್ಷ ಯಾವುದು?

kpscexam.com

Your score is

The average score is 53%

0%