Home KAS Mock ಭೂಗೋಳ – 2 KAS MockPSI MOCK ಭೂಗೋಳ – 2 By kpscexam - 28/11/2022 267 0 FacebookTwitterPinterestWhatsApp Geography Quiz Part 2 54 Created on November 27, 2022 By kpscexam ಭೂಗೋಳ - 2 Attempt all the questions 1 / 10 ಶಿಫ್ಪಿಂಗ ಕಾರ್ಪೋರೇಷನ ಆಫ್ ಇಂಡಿಯಾ ( SCI ) ವು ಸ್ಥಾಪಿತವಾದದ್ದು ಯಾವಗ ?kpscexam.com ೧೯೬೭ ೧೯೬೫ ೧೯೬೧ ೧೯೫೬ 2 / 10 ಗ್ರಾಮೀಣ ಭಾಗದಲ್ಲಿ ಸುವ್ಯೆವಸ್ದಿತ ರಸ್ತೆ ಸಂಪರ್ಕ ಕಲ್ಪಿಸಲು ೨೦೦೦ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸದ ಯೋಜನೆ ಯಾವುದು?kpscexam.com ಸಮಗ್ರ ಗ್ರಾಮೀಣ ರಸ್ತೆ ಯೋಜನೆ ರಾಜೀವ್ ಗಾಂಧಿ ಗ್ರಾಮೀಣ ಸಡಕ್ ಯೋಜನೆ ಫ್ರಧಾನಮಂತ್ರಿ ಸಡಕ್ ಯೋಜನೆ ಜವಾಹರ ಸಡಕ್ ಯೋಜನೆ 3 / 10 ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದ ಉಕ್ಕು ಉದ್ಯಮಗಳ ನಿರ್ವಹಣೆಯ ಜವಾಬ್ದಾರಿ ಯಾರದು?kpscexam.com ಯೋಜನಾ ಮಂತ್ರಾಲಯ ಕೈಗಾರಿಕಾ ಮಂತ್ರಾಲಯ ಹಣಕಾಸು ಮಂತ್ರಾಲಯ ಭಾರತೀಯ ಉಕ್ಕು ಪ್ರಾಧಿಕಾರ 4 / 10 ಜುಲೈ ೧. ೧೯೯೫ ರ ಮೊದಲು ಸ್ಪೇಟ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಏನಾಗಿತ್ತು ?kpscexam.com ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ ಆಫ್ ಇಂಡಿಯಾ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಇವು ಯಾವುದು ಅಲ್ಲ 5 / 10 ಅಭಿವೃಧ್ಡಿ ಹೊಂದುತ್ತಿರುವ ದೇಶವೊಂದರ ಲಕ್ಷಣವೇನು?kpscexam.com ಇವು ಎಲ್ಲವೂ ತಾಂತ್ರಿಕತೆಯ ಕೊರತೆ ಕದಿಮೆ ಉತ್ಫಾದನೆ ತೀರಾ ಕೆಳ ಉಳಿತಾಯ ಪ್ರಮಾಣ 6 / 10 ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ( IARI ) ಯನ್ನು ಸ್ಥಾಪಿಸಿದ್ದು ಯಾವಾಗ ?kpscexam.com ಜೂನ್ ೧೯೫೦ ಜುಲೈ ೧೯೨೯ ಜನವರಿ ೧೯೪೯ ಡಿಸೆಂಬರ ೧೯೫೬ 7 / 10 ಭಾರತವು ಪ್ರಪಂಚದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಎಷ್ಟನೇ ಸ್ಥಾನ ಪಡೆದಿದೆ ?kpscexam.com ೮ ನೇ ೬ ನೇ ೯ ನೇ ೫ ನೇ 8 / 10 ೧೧ ನೇ ಪಂಚವಾರ್ಷಿಕ ಯೋಜನೆಯು ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಠಿಸಲು ಯೋಜಸಿತ್ತು ?kpscexam.com ೭೦ ಮಿಲಿಯನ್ ೧೦೦ ಮಿಲಿಯನ್ ೫೦ ಮಿಲಿಯನ್ ೪೦ ಮಿಲಿಯನ್ 9 / 10 ಜವಾಹರಲಾಲ ನೆಹರು ರಾಷ್ಟೀಯ ನಗರ ಪುನರುಜ್ಜೀವನ ಮಿಶನ್ ಜಾರಿಗೆಯಾದದ್ದು ಯಾವಾಗ?kpscexam.com ಡಿಸೆಂಬರ ೨೦೦೪ ಡಿಸೆಂಬರ ೨೦೦೭ ಡಿಸೆಂಬರ ೨೦೦೬ ಡಿಸೆಂಬರ್ ೨೦೦೫ 10 / 10 ಆರ್ಥಿಕ ಕ್ಷೇತ್ರದಲ್ಲಿ ಪ್ರಾಥಮಿಕ ವಲಯ ಎಂದು ಯಾವುದನ್ನು ಪರಿಗಣಿಸಲಾಗಿದೆ ?kpscexam.com ಮೇಲಿನ ಯಾವುದೂ ಅಲ್ಲ ಕೈಗಾರಿಕೆ ನಿರ್ಮಾಣ ವಿದ್ಯುತ ಅನಿಲ ವ್ಯಾಪರ ಸಾರಿಗೆ ಸಂಪರ್ಕ ಬ್ಯಾಂಕಿಗ ವಿಮೆ ಇತ್ಯಾದಿ ಕೃಷಿ,ಅರಣ್ಯ ಮತ್ತು ಮೀನುಗಾರಿಕೆ Your score isThe average score is 50% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16