Geography Quiz Part 1

4
Created on By kpscexam

ಭೂಗೋಳ - 1

Attempt all Questions

1 / 10

ಭಾರತವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶದಲ್ಲಿದ್ದ ಪ್ರಮುಖ ಕೈಗಾರಿಕೆಯೆಂದರೆ...

kpscexam.com

2 / 10

ಮಾಲ್ಥಸ್ ಪ್ರಕಾರ ಜನಸಂಖ್ಯೆ ದ್ವಿಗುಣಗೊಳ್ಳುವುದು...

kpscexam.com

3 / 10

ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ಯಾವ ರಾಜ್ಯದಲ್ಲಿದೆ ?

kpscexam.com

4 / 10

ಇಂದ್ರಾವತಿ ಜಲವಿದ್ಯುತ್ ಯೋಜನೆ ಇರುವುದು ಎಲ್ಲಿ?

kpscexam.com

5 / 10

ರೂರ್ಕೆಲಾದ ಉಕ್ಕು ಕಾರ್ಖಾನೆಯನ್ನು ಯಾವ ದೇಶದ ಸಹಯೋಗದೋಂದಿಗೆ ನಿರ್ಮಿಸಲಾಗಿದೆ

kpscexam.com

6 / 10

ಕಪ್ಪು ಕ್ರಾಂತಿ ಸಂಬಂಧಿಸಿರುವುದು.........

7 / 10

ದೇಶದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?

kpscexam.com

8 / 10

ಭಾರತದಲ್ಲಿ ಅತ್ಯಂತ ಹೆಚ್ಚು ಅನಕ್ಷರಸ್ಥರಿರುವ ರಾಜ್ಯ ಯಾವುದು ?

kpscexam.com

9 / 10

ದೇಶದ ಪ್ರಧಾನ ಟಂಕಶಾಲೆ ಇರುವ ಸ್ಥಳ ಯಾವುದು?

kpscexam.com

10 / 10

ನೀಲಿ ಕ್ರಾಂತಿ ಇದಕ್ಕೆ ಸಂಬಂಧಿಸಿದೆ....

kpscexam.com

Your score is

The average score is 60%

0%