Home FDA MOCK ಇತಿಹಾಸ – 3 FDA MOCKKAS MockPSI MOCK ಇತಿಹಾಸ – 3 By kpscexam - 28/11/2022 250 0 FacebookTwitterPinterestWhatsApp History Quiz Part 3 5 Created on November 27, 2022 By kpscexam ಇತಿಹಾಸ - 3 Attempt all the questions 1 / 10 ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದವರು ಯಾರು?kpscexam.com ರಾಮಾನುಜಾಚಾರ್ಯರು ಮಧ್ವಾಚಾರ್ಯರು ಬಸವಣ್ಣನವರು ಶಂಕರಾಚಾರ್ಯರು 2 / 10 ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು ಇರುವುದುkpscexam.com ದ್ವಾರಕ ಎಲ್ಲವೂ ಹೌದು ಪುರಿ ಶೃಂಗೇರಿ, ಬದರಿನಾಥ 3 / 10 'ಬುದ್ದ ಚರಿತ' ವನ್ನು ಬರೆದವನು ಯಾರು?kpscexam.com ಪಂಪ ಅಶ್ವಘೋಶ ಕಾಳಿದಾಸ ಬಾಣಭಟ್ಟ 4 / 10 ' ದೀನ ಇಲಾಹಿ' ಇದು ಯಾರು ಸ್ಥಾಪಿಸಿದ ಹೊಸ ಧರ್ಮವಾಗಿದೆ ?`kpscexam.com ಮಹಮದ್ ಬಿನ್ ತುಘಲಕ್ ಬಾಬರ್ ಇವರು ಯಾರು ಅಲ್ಲ ಅಕ್ಬರ್ 5 / 10 ಗಾಂಧಾರ ಕಲಾ ಶಾಲೆಯೊಂದಿಗೆ ಸಂಬಂಧಿಸಿದ ಸಂತತಿ ಯಾವುದು ?kpscexam.com ಗಯಾ ಸಾರಾನಾಥ ಪಾಟಲೀಪ್ರುತ್ರ ಗಯಾ 6 / 10 ಭಾರತದ ಪ್ರಮುಖ ಸೂಫಿ ಮಂದಿರ ಎಲ್ಲಿದೆ ?kpscexam.com ಶಹಜಾನಾಬಾದ್ ಅಜ್ಮೀರ್ ಬೀದರ್ ಪಾಂಡುವಾ 7 / 10 ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?kpscexam.com ಅದ್ವ್ಯೆತ ದ್ವ್ಯೆತ ಯಾವುದು ಅಲ್ಲ ವಿಶಿಷ್ಟಾದ್ವ್ಯೆತ 8 / 10 ’ಮನ್ಸಬ್ದಾರಿ’ ಎಂಬ ಪದ್ದತಿಯನ್ನು ಯಾವ ಮೂಗಲ್ ದೊರೆ ಜಾರಿಗೆ ತಂದನು?kpscexam.com ಬಾಬರ್ ಶಹಜಹಾನ್ ಇವರು ಯಾರು ಅಲ್ಲ ಅಕ್ಬರ್ 9 / 10 ಉತ್ತರ ಭಾರತದ ಮೊದಲ ಭಕ್ತಿಪಂಥ ಸಂತರು ಯಾರು?kpscexam.com ರಾಮಾನಂದ ಗುರುನಾನಕ ಯಾರೂ ಅಲ್ಲ ಗೋವಿಂದ ಸಿಂಘ 10 / 10 ಮಹಾತ್ಮಾಗಾಂಧಿಯವರ 'ಮಾಡು ಇಲ್ಲವೆ ಮಡಿ' ಎಂಬ ಕರೆಯನ್ನು ಯಾವ ನಗರದಲ್ಲಿ ನೀಡಿದರು?kpscexam.com ಕಲ್ಕತ್ತ ಕಾನ್ಪುರ ಮುಂಬಯಿ ಕಾನ್ಪುರ Your score isThe average score is 54% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16