History Quiz Part 2

3
Created on By kpscexam

ಇತಿಹಾಸ - 2

Attempt all the questions

1 / 10

ಭಾರತದ ನೆಪೋಲಿಯನ್ ಎಂದು ಯಾವ ಗುಪ್ತ ಚಕ್ರವರ್ತಿಯನ್ನು ಕರೆಯುತ್ತಿದ್ದರು?

kpscexam.com

2 / 10

ಗುಪ್ತ ಸಾಮ್ರಾಜ್ಯದ ಸ್ಥಾಪಕ ಯಾರು?

kpscexam.com

3 / 10

ಕುಶಾಣರ ಮೊದಲ ದೊರೆ ಯಾರು?

kpscexam.com

4 / 10

ಅಮರಕೋಶ ಎಂಬ ಸಂಸ್ಕೃತ ನಿಘಂಟಿನ ಕರ್ತೃ ಯಾರು?

kpscexam.com

5 / 10

ಎರಡನೆ ಚಂದ್ರಗುಪ್ತನ ಆಸ್ಥಾನಕ್ಕೆ ಭೇಟಿ ನೀಡಿದ ಚೀನಿ ಪ್ರವಾಸಿಗ ಯಾರು?

kpscexam.com

6 / 10

ಶ್ರೀಲಂಕಾಗೆ ಧರ್ಮ ಪ್ರಸಾರಕ್ಕೆ ತೆರಳಿದ ಅಶೋಕನ ಮಕ್ಕಳು ಯಾರು?

kpscexam.com

7 / 10

ಭಾರತದ ರಾಷ್ಟ್ರೀಯ ಲಾಂಛನವನ್ನು ಪಡೆದಿರುವುದು ಎಲ್ಲಿಂದ?

kpscexam.com

8 / 10

ಗುಪ್ತರ ಕಾಲದ ಪ್ರಸಿದ್ಧ ವಿಶ್ವವಿದ್ಯಾನಿಲಯಗಳು ಯಾವವು?

kpscexam.com

9 / 10

ಕುಶಾಣರ ಕಾಲದಲ್ಲಿ ಅಸ್ಥಿತ್ವಕ್ಕೆ ಬಂದ ಕಲೆ ಯಾವುದು?

kpscexam.com

10 / 10

ಅಭಿಜ್ಞಾನ ಶಾಕುಂತಲ, ಕುಮಾರಸಂಭವ, ಮೇಘದೂತ ಕೃತಿಗಳ ಕರ್ತೃ ಯಾರು?

kpscexam.com

Your score is

The average score is 80%

0%